krupa malnad
krupa malnad
  • Видео 1 428
  • Просмотров 9 315 037

Видео

ಆಷಾಢ ಮಾಸದಲ್ಲಿ ಯಾವ ಯಾವ ದೇವಸ್ಥಾನಕ್ಕೆ TEMPLE RUN 👏
Просмотров 4,3 тыс.16 часов назад
Gmail ID kruparipponpete@gmail.com #krupamalnadvlog #kannadvlogs #kannndavlog
ಹಬ್ಬಕ್ಕೆ ಅಂತ ಯಾವ ಹೊಸ ಬೆಳ್ಳಿ ವಸ್ತು ತಗೊಂಡೆ. ಮೊದಲ ವರ್ಷದ ಮಂಗಳ ಗೌರಿ ಪೂಜೆ🙏
Просмотров 10 тыс.21 час назад
Gmail ID kruparipponpete@gmail.com #krupamalnadvlog #kannadvlogs #kannndavlog
ಬೆಳಿಗ್ಗೆ ಎದ್ದ ತಕ್ಷಣ ಏನಾಯ್ತು ನೋಡಿ. ಇಷ್ಟು ದಿನದ ಮೇಲೆ ಯಜಮಾನರ ಮಾತು ಕೇಳಿದ್ದೇನೆ ಕೊನೆ ಆಶಾಡ ಶುಕ್ರವಾರ ಪೂಜೆ
Просмотров 5 тыс.14 дней назад
ಬೆಳಿಗ್ಗೆ ಎದ್ದ ತಕ್ಷಣ ಏನಾಯ್ತು ನೋಡಿ. ಇಷ್ಟು ದಿನದ ಮೇಲೆ ಯಜಮಾನರ ಮಾತು ಕೇಳಿದ್ದೇನೆ ಕೊನೆ ಆಶಾಡ ಶುಕ್ರವಾರ ಪೂಜೆ
ಮಗಳಿಗೆ railway station 🚉 ನಲ್ಲಿ ಏನಾಯ್ತು ಹೀಗೂ ಮಾಡ್ತಾರಾ. ಮದುಮಗ ನನ್ನು ಬಿಟ್ಟು ಮದುವೆಗೆ ಹೋದ ಹಾಗೆ 🤔
Просмотров 6 тыс.14 дней назад
ಮಗಳಿಗೆ railway station 🚉 ನಲ್ಲಿ ಏನಾಯ್ತು ಹೀಗೂ ಮಾಡ್ತಾರಾ. ಮದುಮಗ ನನ್ನು ಬಿಟ್ಟು ಮದುವೆಗೆ ಹೋದ ಹಾಗೆ 🤔
ಮಗನ ಜಾಗವನ್ನು ಯಾರು ತುಂಬಿದ್ದಾರೆ. ಅವನು ತೋರಿಸೋ ಪ್ರೀತಿ ಮುಂದೆ ಏನು ಅಲ್ಲ ಹಣ💸🤔 ಉಳಿಸಲು ಹೋರಾಟ
Просмотров 6 тыс.14 дней назад
ಮಗನ ಜಾಗವನ್ನು ಯಾರು ತುಂಬಿದ್ದಾರೆ. ಅವನು ತೋರಿಸೋ ಪ್ರೀತಿ ಮುಂದೆ ಏನು ಅಲ್ಲ ಹಣ💸🤔 ಉಳಿಸಲು ಹೋರಾಟ
ನಾನು ಈ ಪೂಜೆ ಮಾಡುವುದರಿಂದ ಏನು ಸ್ವಾರ್ಥ ಇದೆ ಅಂತ ಗೊತ್ತಾಗಿಲ್ಲ ನನಗೆ🤔 ಪೂಜೆಯಲ್ಲಿ ಏನು ಸ್ವಾರ್ಥ ಇದೆ
Просмотров 5 тыс.14 дней назад
ನಾನು ಈ ಪೂಜೆ ಮಾಡುವುದರಿಂದ ಏನು ಸ್ವಾರ್ಥ ಇದೆ ಅಂತ ಗೊತ್ತಾಗಿಲ್ಲ ನನಗೆ🤔 ಪೂಜೆಯಲ್ಲಿ ಏನು ಸ್ವಾರ್ಥ ಇದೆ
ಮಗ ಫೋನ್ ಮಾಡಿಲ್ಲ ಅಂತ ಅಪ್ಪ DEPRESSION ಗೆ🤔 ಹೋಗಿದ್ದಾರೆ. ಮಗಳು ಹೊರಡುವ ದಿನ ಏನೆಲ್ಲಾ ಆಯ್ತು.
Просмотров 7 тыс.14 дней назад
ಮಗ ಫೋನ್ ಮಾಡಿಲ್ಲ ಅಂತ ಅಪ್ಪ DEPRESSION ಗೆ🤔 ಹೋಗಿದ್ದಾರೆ. ಮಗಳು ಹೊರಡುವ ದಿನ ಏನೆಲ್ಲಾ ಆಯ್ತು.
ಎಷ್ಟೇ ಬುದ್ಧಿ ಇದ್ರೂ ದಡ್ಡರಾಗಿ ಬಿಡುತ್ತೇವೆ🤔 ಅಂತದ್ದು ಏನಾಯ್ತು 🤔 ಯಜಮಾನರಿಗೆ ನಂಬಿಕೆ ಇಲ್ಲ ನನ್ನ ಮೇಲೆ 😔
Просмотров 5 тыс.14 дней назад
ಎಷ್ಟೇ ಬುದ್ಧಿ ಇದ್ರೂ ದಡ್ಡರಾಗಿ ಬಿಡುತ್ತೇವೆ🤔 ಅಂತದ್ದು ಏನಾಯ್ತು 🤔 ಯಜಮಾನರಿಗೆ ನಂಬಿಕೆ ಇಲ್ಲ ನನ್ನ ಮೇಲೆ 😔
ಜನರಿಗೆ ದುಡ್ಡೇ ಮುಖ್ಯ ಸಂಬಂಧಗಳಲ್ಲಿ ಬೆಲೆ ಇಲ್ಲ ಜೀವನದಲ್ಲಿ ಎಷ್ಟು ಬೇಗ u turn ಬರುತ್ತೆ ನೋಡಿ ತುಂಬಾ ಬೇಜಾರಾಯ್ತು.
Просмотров 7 тыс.14 дней назад
ಜನರಿಗೆ ದುಡ್ಡೇ ಮುಖ್ಯ ಸಂಬಂಧಗಳಲ್ಲಿ ಬೆಲೆ ಇಲ್ಲ ಜೀವನದಲ್ಲಿ ಎಷ್ಟು ಬೇಗ u turn ಬರುತ್ತೆ ನೋಡಿ ತುಂಬಾ ಬೇಜಾರಾಯ್ತು.
ಇದೊಂದು Challenge ಮಾತ್ರ ನನ್ನ ಹತ್ತಿರ ಆಗಲ್ಲ 🤔 ಮೂರನೇ ಆಷಾಢ ಶುಕ್ರವಾರದ ಪೂಜೆ 👏 ದಿನಗಳು ಬೇಗ ಕಳೆದು ಹೋಗುತ್ತವೆ
Просмотров 5 тыс.21 день назад
ಇದೊಂದು Challenge ಮಾತ್ರ ನನ್ನ ಹತ್ತಿರ ಆಗಲ್ಲ 🤔 ಮೂರನೇ ಆಷಾಢ ಶುಕ್ರವಾರದ ಪೂಜೆ 👏 ದಿನಗಳು ಬೇಗ ಕಳೆದು ಹೋಗುತ್ತವೆ
ಗಂಡನ ಹತ್ತಿರ ಜಗಳ ಮಾಡಿ ಬಿಪಿ ಶುಗರ್ ಬರುತ್ತೆ 🤔😁 ಗಾಳಿ ಮಳೆಯಿಂದ ಏನು ಅನಾಹುತ ಆಗಿದೆ 😔
Просмотров 5 тыс.21 день назад
ಗಂಡನ ಹತ್ತಿರ ಜಗಳ ಮಾಡಿ ಬಿಪಿ ಶುಗರ್ ಬರುತ್ತೆ 🤔😁 ಗಾಳಿ ಮಳೆಯಿಂದ ಏನು ಅನಾಹುತ ಆಗಿದೆ 😔
ಇವತ್ತು ನಮ್ಮ ಗ್ರಹಚಾರಾನೇ 😔 ಸರಿ ಇರಲಿಲ್ಲ ಮಗಳು ಬರುವ ದಿನ ಏನೆಲ್ಲಾ ಅನಾಹುತ ಆಯ್ತು ನೋಡಿ 🤔
Просмотров 7 тыс.21 день назад
ಇವತ್ತು ನಮ್ಮ ಗ್ರಹಚಾರಾನೇ 😔 ಸರಿ ಇರಲಿಲ್ಲ ಮಗಳು ಬರುವ ದಿನ ಏನೆಲ್ಲಾ ಅನಾಹುತ ಆಯ್ತು ನೋಡಿ 🤔
ಪ್ರೆಗ್ನೆಂಟ್ 🤰ಇರುವವರು ದಯವಿಟ್ಟು ಈ ವಿಡಿಯೋ ನೋಡಬೇಡಿ 🤣🤔 ಅಂತದ್ದು ಏನಿದೆ. ಈ ಸೊಪ್ಪಿಂದ ಇದನೆಲ್ಲ ಮಾಡಬಹುದಾ
Просмотров 7 тыс.21 день назад
ಪ್ರೆಗ್ನೆಂಟ್ 🤰ಇರುವವರು ದಯವಿಟ್ಟು ಈ ವಿಡಿಯೋ ನೋಡಬೇಡಿ 🤣🤔 ಅಂತದ್ದು ಏನಿದೆ. ಈ ಸೊಪ್ಪಿಂದ ಇದನೆಲ್ಲ ಮಾಡಬಹುದಾ
ಮನಸ್ಸಿನಲ್ಲಿ ಆಸೆ ಬರೋದು ತಪ್ಪಾ 🤔ನಾವು ಯಾಕೆ ಅಲ್ಲಿಗೆ ಹೋಗಬಾರದು ನನ್ನ ಪ್ರಶ್ನೆ ನಾನು ಹೇಳಿದ್ದು ತಪ್ಪಾ ಸರಿನಾ ಹೇಳಿ
Просмотров 6 тыс.21 день назад
ಮನಸ್ಸಿನಲ್ಲಿ ಆಸೆ ಬರೋದು ತಪ್ಪಾ 🤔ನಾವು ಯಾಕೆ ಅಲ್ಲಿಗೆ ಹೋಗಬಾರದು ನನ್ನ ಪ್ರಶ್ನೆ ನಾನು ಹೇಳಿದ್ದು ತಪ್ಪಾ ಸರಿನಾ ಹೇಳಿ
ನಮ್ಮಿಬ್ಬರಿಗೂ ಎಂಥಾ ಯೋಗ ಬಂದಿದೆ ನೋಡಿ 🤔 ಅಸ್ತು ದೇವರು ನಮ್ಮಿಬ್ಬರಿಗೂ ಅಸ್ತು ಅಂತ ಹೇಳಿದ್ದಾರೆ#krupamalnadvlog
Просмотров 5 тыс.21 день назад
ನಮ್ಮಿಬ್ಬರಿಗೂ ಎಂಥಾ ಯೋಗ ಬಂದಿದೆ ನೋಡಿ 🤔 ಅಸ್ತು ದೇವರು ನಮ್ಮಿಬ್ಬರಿಗೂ ಅಸ್ತು ಅಂತ ಹೇಳಿದ್ದಾರೆ#krupamalnadvlog
ಇದನ್ನ ಬಿಡೋದಿಕ್ಕೆ ಮನಸ್ಸಿನಲ್ಲಿ ದೃಢ ನಿರ್ಧಾರ ತಗೊಂಡ್ರೆ 🤔 ಬಿಡಬಹುದು ಆದರೆ ಆ ನಿರ್ಧಾರ ತಗೊಳ್ಳಿಕ್ಕೆ ಆಗ್ತಾ ಇಲ್ಲ
Просмотров 6 тыс.21 день назад
ಇದನ್ನ ಬಿಡೋದಿಕ್ಕೆ ಮನಸ್ಸಿನಲ್ಲಿ ದೃಢ ನಿರ್ಧಾರ ತಗೊಂಡ್ರೆ 🤔 ಬಿಡಬಹುದು ಆದರೆ ಆ ನಿರ್ಧಾರ ತಗೊಳ್ಳಿಕ್ಕೆ ಆಗ್ತಾ ಇಲ್ಲ
ಎರಡನೇ ಆಶಾಡ ಮಾಸದ ಶುಕ್ರವಾರದ ಪೂಜೆ 🙏 ಹೇಗೆಲ್ಲಾ ಆಯ್ತು.#feidaypoojavlog
Просмотров 4,2 тыс.28 дней назад
ಎರಡನೇ ಆಶಾಡ ಮಾಸದ ಶುಕ್ರವಾರದ ಪೂಜೆ 🙏 ಹೇಗೆಲ್ಲಾ ಆಯ್ತು.#feidaypoojavlog
ಬೆಳಗ್ಗೆ ಬೇಗ ಎದ್ದಿದ್ದಕ್ಕೆ ಏನು ಕೆಲಸ🧹🫧 ಮಾಡಿದೆ#cooking#cleaning#vlog .video ನೋಡಿ ಅಡುಗೆ ಮಾಡಿ ಏನಾಯ್ತು 😋
Просмотров 4,8 тыс.28 дней назад
ಬೆಳಗ್ಗೆ ಬೇಗ ಎದ್ದಿದ್ದಕ್ಕೆ ಏನು ಕೆಲಸ🧹🫧 ಮಾಡಿದೆ#cooking#cleaning#vlog .video ನೋಡಿ ಅಡುಗೆ ಮಾಡಿ ಏನಾಯ್ತು 😋
ಬೆಳಗ್ಗೆ ಎದ್ದ ತಕ್ಷಣ ಯಜಮಾನರನ್ನು ಹುಡುಕಿದೆ ಆದರೆ ಮನೆಯಲ್ಲಿ ಅವರು ಇರಲೇ ಇಲ್ಲ 🤔 ಯಾವತ್ತು ಹೀಗೆ ಆಗಿರಲಿಲ್ಲ
Просмотров 5 тыс.28 дней назад
ಬೆಳಗ್ಗೆ ಎದ್ದ ತಕ್ಷಣ ಯಜಮಾನರನ್ನು ಹುಡುಕಿದೆ ಆದರೆ ಮನೆಯಲ್ಲಿ ಅವರು ಇರಲೇ ಇಲ್ಲ 🤔 ಯಾವತ್ತು ಹೀಗೆ ಆಗಿರಲಿಲ್ಲ

Комментарии

  • @venkateshnageshappa284
    @venkateshnageshappa284 4 часа назад

    Hi krupa malnad nice daily vlog breakfast super agithu erdane mangala gouri vrat sampurna pooja chanagi madiddira uta super agithu like this video

  • @sindumv1941
    @sindumv1941 5 часов назад

    Happy raksha Bandhan Satish anna 🎉❤

  • @pushpac7548
    @pushpac7548 5 часов назад

    ಚಿರೋಟಿ ರವೇ ಪೌಡರ್ ಮಾಡಿ ಮೈದ ಜೋತೇ mix ಮಾಡಿ ಹಾಕಿ ಚೆನ್ನಾಗಿ ಬರುತ್ತೇ ಚಿಕ್ಕ ಜಾರನಲಿ dry powder ಮಾಡಿ

  • @user-cp4vr5gf6s
    @user-cp4vr5gf6s 7 часов назад

    ಹೋಳಿಗೆ.samber.madilva

  • @Hope4ever
    @Hope4ever 7 часов назад

    🙏🙏 Obbattu!!! 😋😋

  • @sugunac7240
    @sugunac7240 9 часов назад

    Hi hegideera Krupa good afternoon krupa Pooja tumba channagithu

  • @jayanthiksjayanthiks4751
    @jayanthiksjayanthiks4751 10 часов назад

    Super

  • @shashikalashetty3657
    @shashikalashetty3657 10 часов назад

    Happy Rakshabandhan

  • @user-td7gc3om2w
    @user-td7gc3om2w 10 часов назад

    Nange barala holige , super 😍👍 sravana Pooja

  • @rajeshwarihegde5045
    @rajeshwarihegde5045 11 часов назад

    Hi Krupa Mangal Gouri pooja chanagi maadiddira.Nice vlog❤

  • @Mallikarjunajarjuna
    @Mallikarjunajarjuna 12 часов назад

    Modalu mane deevara pooje madi krupa

  • @user-bs6xh9ip1k
    @user-bs6xh9ip1k 13 часов назад

    Akka hennu makkalu gante barisabaradante olleyadu alvante nanu kooda barisutidde kelida mele bittidini

  • @umahegde5293
    @umahegde5293 13 часов назад

    ನೀವು ಇಷ್ಟೊಂದು ಚನ್ನಾಗಿ ಹೋಳಿಗೆ ಮಾಡ್ತೀರಾ ಮತ್ತೆ ಸಾಗರದಲ್ಲಿ ಹೋಳಿಗೆ ಮನೆ ಹೋಳಿಗೆ ತಗೊಂಡು ಬಂದಿದ್ದು ಸಾಕು. ನಿಮ್ಮ ಹೋಳಿಗೆ ಮುಂದೆ ಯಾವುದು ಇಲ್ಲಾ

  • @vinayashetty901
    @vinayashetty901 13 часов назад

    Nice vlog❤

  • @user-sr1qo4ck6q
    @user-sr1qo4ck6q 14 часов назад

    Super 👌👌

  • @shirinahmed6250
    @shirinahmed6250 14 часов назад

    Hello Krupa good morning have a good day nimma maneli beleda double beans nodokke Khushi agutte alasande kaalu alasande kai sooper holige tumba teluvaagi maadidira nanage istu telu nodi tumba khushi aaitu makkalu maneliiddaga khushi aagutte awara feature channagi aagli God bless you both

  • @deepthideepthi7279
    @deepthideepthi7279 15 часов назад

    ಒಳ್ಳೆದಾಗ್ಲಿ🙏

  • @reshmapatil4202
    @reshmapatil4202 15 часов назад

    Hi Krupa nimma 2 years back vlog nodta edde avaaga shreyu gundugundaagidda neevu sanna edri .evaaga nivu gundagtaedira shreyu sanna aagidaane 😅 Just joking nice pooje ❤

  • @rajeswarisogilu1360
    @rajeswarisogilu1360 15 часов назад

    Pooja super

  • @ravirajshetty2887
    @ravirajshetty2887 15 часов назад

    Super vlog very nice❤🎉

  • @jayashreet7349
    @jayashreet7349 15 часов назад

    Super ❤

  • @shobhasr5872
    @shobhasr5872 15 часов назад

    Yava mantra atva hadu helbeku puje madbekadre?

    • @krupamalnad
      @krupamalnad 15 часов назад

      ಮಂಗಳ ಗೌರಿ ಅಷ್ಟೋತ್ತರ ಯೂಟ್ಯೂಬಲ್ಲಿ ಸಿಗುತ್ತೆ ನೋಡಿ

  • @asmakhaja4527
    @asmakhaja4527 15 часов назад

    Hi

  • @user-xm4nh2gj7r
    @user-xm4nh2gj7r 17 часов назад

    ಹಾಯ್ ಕೃಪಾ ಅಕ್ಕ ಸುಪರ್ ಲಾಗ್. ನಿಜ ಅಕ್ಕ ಫೇರ್ ಅಂಡ್ ಲವ್ಲಿ ಫೋನ್ಸ್ ಪೌಡರ್😂 ನನ್ನ ಮದುವೆಯಲ್ಲೂ ಅಷ್ಟೇ ಅಕ್ಕ

    • @krupamalnad
      @krupamalnad 16 часов назад

      Hi ಮಗ ಹೇಗಿದ್ದಾನೆ ಹಾಸ್ಟೆಲಿಗೆ ಹೊಂದಿಕೊಂಡಿದ್ದಾನ

  • @jyhi3290
    @jyhi3290 День назад

    Mam very nice song

  • @rajeshwarihegde5045
    @rajeshwarihegde5045 День назад

    Hi Krupa naavu 15 Agust tiru gaadalu hogidevu ellru .Nadi falls Khandi Bombay road . quality time spentmaadalu.Bhattada gadde.aag nimma Malenaadu neevu haakuva vedio mind fresh aayitu.pulav vedio maadi .Ninne evattu evening male joraagi Pune dalli suru aagide.Nice vlog ❤

  • @user-td7gc3om2w
    @user-td7gc3om2w День назад

    Super 👍

  • @sampathgowri7067
    @sampathgowri7067 День назад

    Hi Krupa avare kadubu kempu chutney bajji tastey ittu ammana palav undegalu nice ittu nimage Chinnige nammellara drushti agide adikke fever bandide ammana or sir ge drushti tegisikolli mam kempne colour modale drushti agutte tea wow mam take care and rest then you will be allright mam olle vlog❤

  • @Hope4ever
    @Hope4ever День назад

    Good that you all had a good stay at your mother's and enjoyed. Back to routine now! ☺ Good luck to Chinni, back to her college routine as well.

  • @sampathgowri7067
    @sampathgowri7067 День назад

    Hi Krupa avare poori alu pallya va very delicious nangu hage agutte current illa anta dose ge tomato or badne kayi pallya madiruttivi aga current barutte enu madodu adjust madkolodu rice cabbaje beet root sambar awsome tea bayalli neeru barta ittu beet root haki sambar maduvadu gottiralilla neevu madodu nodi madta idivi manelli isht pattu oota madtare neevu family bagge care madodu nodi full kushi agutte oota maduvaga phone use madbardu mam any way nice vlog🎉

  • @lathakaranth5365
    @lathakaranth5365 День назад

    👌

  • @user-sr1qo4ck6q
    @user-sr1qo4ck6q День назад

    👌👌

  • @shirinahmed6250
    @shirinahmed6250 День назад

    Hai Krupa have a good day nimma ammana mane fomhouse tarah kanataide hasirada gida mara da naduve khushi agutte

  • @sukanyavupadhya6500
    @sukanyavupadhya6500 День назад

    Tak care akka❤️❤️

  • @mamathaaithal6423
    @mamathaaithal6423 День назад

    Mettane chapati hege madadu heli

  • @sumithradoddamani6558
    @sumithradoddamani6558 День назад

    Goodmoninig krupa ammanege namaskara thilise

  • @sindumv1941
    @sindumv1941 День назад

    Good morning dear Krupa beautiful vlogs of your Amma house beautiful looking gardern and yummy taste delicious nagar oanchmi recepie happy varamalakshmi festival to you and your family members always ❤😮❤❤

  • @shraddhajain3322
    @shraddhajain3322 День назад

    Hi sister hegidera and nice recipe yummy and nice vlog

  • @user-rv4kj5cl2w
    @user-rv4kj5cl2w День назад

    Hi akka

  • @deepthideepthi7279
    @deepthideepthi7279 День назад

    ನೀವು ನಮ್ಮ ಊರಿಗೆ ಬರೋದೆ ಗೊತ್ತಾಗಲ್ಲ

  • @padmad4776
    @padmad4776 День назад

    🎉

  • @jyothits2887
    @jyothits2887 День назад

    Super krupa

  • @user-td7gc3om2w
    @user-td7gc3om2w День назад

    🙏🙏🙏🙏

  • @bhoomikads9666
    @bhoomikads9666 День назад

    Kokobatti kodbatti akka adu

  • @ujwalavidur4646
    @ujwalavidur4646 День назад

    ಸುಂದರವಾದ ದೃಶ್ಯ, ಸೊಗಸಾದ ಕವನ, ನಯನ ಮನೋಹರ ವರ್ಣಿಸಲಸಾಧ್ಯ❤ ಮಲೆನಾಡಿನ ಮಡಿಲಲ್ಲಿ ಇರುವ ನೀವುಗಳೇ ಧನ್ಯ❤❤

  • @vidyabhat1480
    @vidyabhat1480 2 дня назад

    So so beautiful ❤my favourite Krupa😊 Malenadu & kuvempu❤

  • @Kailashkailu-uu1td
    @Kailashkailu-uu1td 2 дня назад

    kotti kotru sigula akkae kushii🌹❤

  • @Kailashkailu-uu1td
    @Kailashkailu-uu1td 2 дня назад

    super akka

  • @sampathgowri7067
    @sampathgowri7067 2 дня назад

    Hi Krupa avare nimma halli habba chennagittu halu yareyuvadu navu maneyalli mannina nagappanige pooje madi gejje vastra haki halereyuttve yadege shenga yallu kadle unde madiutteve bele hurnada kuchgadubu anna kadle kalu pallya yade madutteve ammna unde adige neevu madida pooje nodi kushi ayitu Chinni bandiddu kushi ayitu ggod vlog❤

  • @Hope4ever
    @Hope4ever 2 дня назад

    So many preparation for habba!! 👌🙏 Garden looks so beautiful, flowers and Butterflies!! 😍😍 Yummy Mosaranna Butti